Home / Kudapura Taluk / Primary Agricultural Cooperative Societies

MANANJE VYAVASAYA SEVA SAHAKARI SANGHA NIYAMITHA


Year of establishment:
15-05-1950
Names of villages covered : Ajri, Kamalashile, Hallihole, Yadamoge

Board of Directors


Sri B. Pradeepa Yadiyala.

President
9448391211

Sri Sudheepa Shetty.

Vice President
8971893027

Sri B.Manjunatha Naik

General Manager
8073172400

Directors

Sri Madhava Shenoy
9741505251
Sri. S Shankaranarayana Yadiyala
9449362920
Sri M. Devadas Shetty
9844440053
Sri B.Manjunatha Rao
9663765824
Sri. M.S. Vishnumoorthy
9632658598
Smt. Anitha
8762922366
   Smt. Rohini
9108819388
   Sri. Narasimha Poojary
9945966952
   Sri Jayantha Shetty
9980390962
   Sri. Ravindra
9945229087

   Sri Gururaja Naik
9449292809
   Sri. Manjunatha
ಸಹಮತ ನಿರ್ದೆಶಕರು
9481518099

   Sri Chandrashekara Shetty
Circle Supervisor S.C.D.C.C Bank
8217425536


Founder President of the Association
Shree M. NARAYANA RAO

 

Deposit Schemes


  • Fixed Deposit
  • Saving Bank A/C
  • Compusory Deposit
  • Recurring Deposit
  • Akshaya Cash Certificate
  • Call Deposite

Loan Schemes


ದಿನಾಂಕ 26-10-2024 ರಿಂದ ಅನ್ವಯವಾಗುವಂತೆ ಸಂಘವು ನೀಡುವ ಈ ಕೆಳಗಿನ ಸಾಲಗಳಿಗೆ ಬಡ್ಡಿದರ ಪರಿಷ್ಕರಿಸಲಾಗಿದೆ. ಸದ್ರಿ ನಿರ್ಣಯದಂತೆ ವ್ಯವಹರಿಸಲು ಸೂಚಿಸಲಾಗಿದೆ.

  • ಕ್ರ.ಸಂ

    ಸಾಲದ ಉದ್ದೇಶ

    ಎ & ಡಿ ಕ್ಲಾಸ್ ಸಿ ಕ್ಲಾಸ್

    ಜಿಲ್ಲಾ ಬ್ಯಾಂಕಿನಿಂದ ಪಡಕೊಂಡ ಸಾಲದ ಬಗ್ಗೆ- ಜಿಲ್ಲಾ ಬ್ಯಾಂಕ್ ಕಾಲಕಾಲಕ್ಕೆ ಸೂಚಿಸುವ ಬಡ್ಡಿದರದಂತೆ

     

     

    ಬಿ

    ಸಂಘದ ಸ್ವಂತ ನಿಧಿಯಿಂದ ಕೊಡುವ ಸಾಲಗಳಿಗೆ : ಬೆಳೆ ಸಾಲ (ಎಂ.ಕೆ.ಸಿ.ಸಿ ಸಾಲ) ಎಂ.ಟಿ.ಎ.ಪಿ ಮತ್ತು ಎಲ್.ಟಿ.ಎ.ಪಿ ಸಾಲ

    ಸರಕಾರ ಸೂಚಿಸಿದಂತೆ
    ಸಿ

    ಉತ್ಪತ್ತಿ ಈಡಿನ ಸಾಲ : ದಾಸ್ತಾನು ಸಂಘದ ಗೋದಾಮುನಲ್ಲಿದ್ದು ನೀಡುವ ಸಾಲಗಳಿಗೆ

    11.00 %

    13.00 %

     

                  : ದಾಸ್ತಾನು ಸಂಘದ ಬಾಡಿಗೆ ರಹಿತ ಮೆಂಬರ್ ಗೋದಾಮುನಲ್ಲಿದ್ದು ನೀಡುವ ಸಾಲಗಳಿಗೆ

    13.00 %

    13.00 %

    ಡಿ

    ಇತರ ಉದ್ದೇಶಗಳು :

     

     

    1

    ಚಿನ್ನಾಭರಣ ಈಡಿನ ಸಾಲ : 6 ತಿಂಗಳ ಅವಧಿಗೆ ಮೌಲ್ಯದ ಶೇ.80 ರಷ್ಟು,

    10.00 %

    12.00 %

     

    ಚಿನ್ನಾಭರಣ ಈಡಿನ ಸಾಲ : 12 ತಿಂಗಳ ಅವಧಿಗೆ ಮೌಲ್ಯದ ಶೇ.75 ರಷ್ಟು,

    10.00 %

    12.00 %

    2

    ಓವರ್ ಡ್ರಾಫ್ಟ್ ಸಾಲ

    13.00 %

    13.50 %

    3

    ವಾಹನ ಖರೀದಿ ಎ)ಹೊಸ ವಾಹನ ಖರೀದಿ-(ದ್ವಿಚಕ್ರ, ತ್ರಿಚಕ್ರ ವಾಹನ) 1ವರ್ಷ ಮೇಲ್ಪಟ್ಟು 5 ವರ್ಷದ ವಾಯಿದೆಗೆ

    12.50 %

    14.00 %

     

                ಬಿ)ಹೊಸ ವಾಹನ ಖರೀದಿ (ಇತರ ಖಾಸಗಿ) 1) 1 ವರ್ಷ ವಾಯಿದೆಗೆ

    10.00 %

    11.00 %

     

                                              2) 1 ವರ್ಷ ಮೇಲ್ಪಟ್ಟು 7 ವರ್ಷ ವಾಯಿದೆಗೆ

    11.50 %

    13.00 %

     

               ಸಿ) ಹೊಸ ವಾಹನ ಖರೀದಿ (ಇತರ ಬಾಡಿಗೆ) 1) 1 ವರ್ಷ ವಾಯಿದೆಗೆ

    11.00 %

    11.00 %

     

                                               2) 1 ವರ್ಷ ಮೇಲ್ಪಟ್ಟು 7 ವರ್ಷ ವಾಯಿದೆಗೆ

    13.50 %

    14.00 %

     

               ಡಿ) ಹಳೆ ವಾಹನ ಖರೀದಿ - ಅತ್ಯಧಿಕ 5 ವರ್ಷ

    14.00 %

    15.00 %

    4

    ಗೃಹ ನಿರ್ಮಾಣ-ಭೂ ಪರಿವರ್ತಿತ(ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗೃಹ ನಿರ್ಮಾಣ-ಅತ್ಯಧಿಕ ಸಾಲ 35 ಲಕ್ಷ ಮಿತಿ)

    10.00 %

    12.50 %

    5

    ಗೃಹ ನಿರ್ಮಾಣ- ಭೂ ಪರಿವರ್ತಿತ (ಗ್ರಾಮ ಪಂಚಾಯತ್ ವ್ಯಾಪ್ತಿ ಹೊರತುಪಡಿಸಿ)

    11.00 %

    13.00 %

    6

    ಸೋಲಾರ್ ಘಟಕ (ರೂಫ್ ಅಥವಾ ಪ್ಲಾಂಟ್)

    13.00 %

    14.00 %

    7

    ಗೃಹ ರಿಪೇರಿ/ವಿಸ್ತರಣೆ-ಅತ್ಯದಿಕ 25 ಲಕ್ಷ ಮಿತಿ ಮತ್ತು ಮನೆ/ಕಟ್ಟಡ ಅಡವು ಸಾಲ(ಭೂ ಪರಿವರ್ತಿತ)ಸ್ಥಿರಾಸ್ತಿ ಅಡವು ಸಾಲ

    12.50 %

    14.50 %

    8

    ವ್ಯಾಪಾರ ವಹಿವಾಟು/ಇತರ(ಓಪಿ) ಸಾಲದ ಅತ್ಯದಿಕ ಮಿತಿ ರೂ.1,24,000/-

    12.50 %

    14.00 %

     

    ವ್ಯಾಪಾರ ವಹಿವಾಟು/ಇತರ(ಓಪಿ) ಸಾಲದ ಅತ್ಯದಿಕ ಮಿತಿ ರೂ.1,49,000/- (ಎನ್.ಸಿ.ಎಸ್.ಆಧಾರದ ಮೇರೆಗೆ)

    13.00 %

    14.50 %

    9

    ಮದುವೆ ಸಾಲ-ರೂ.50,000/-ದವರೆಗೆ (ಕ್ರಮಿಕ ಪತ್ತಿನ ಆಧಾರದ ಮೇರೆಗೆ ರೂ. 99,000/ದವರೆಗೆ)

    11.00 %

    14.00 %

    10

    ಇಂಡಸ್ಟ್ರೀಸ್ ನಿರ್ಮಾಣ / ವಿಸ್ತರಣೆ

    12.50 %

    14.50 %

    11

    ಸ್ವ ಸಹಾಯ ಗುಂಪು ಯೋಜನೆ (ಗುಂಪಿನ ಪ್ರತಿ ಸದಸ್ಯನ ವೈಯುಕ್ತಿಕ ಸಾಲ ಪಡೆಯುವ ಮಿತಿ ಗರಿಷ್ಠ ರೂ.2,00,000/ ದವರೆಗೆ)

    13.00 %

    13.00 %

    12

    ಓವರ್ ಡ್ರಾಫ್ಟ್ ಸಾಲ ಪರಿವರ್ತಿತ ದೀರ್ಘಾವಧಿ ಸಾಲ

    12.00 %

    12.00 %

    13

    ವಿದ್ಯಾಭ್ಯಾಸ

    10.00 %

    10.00 %

    14

    ವಾಣೀಜ್ಯ ಕಟ್ಟಡ / ಭೂಮಿ ಖರೀದಿ

    13.00 %

    15.00 %

    15

    ರಬ್ಬರ್ ಕೃಷಿ- 5ವರ್ಷದ ವರೆಗೆ

    13.00 %

    14.00 %

    16

    ಅಕ್ಷಯ ನಗದು ಪತ್ರ ಠೇವಣಿ ಸಾಲ (ತ್ರೈಮಾಸಿಕ ಅವಧಿಗೆ-ಇತರರಿಗೆ)

    11.00 %

    11.00 %

     

    ಅಕ್ಷಯ ನಗದು ಪತ್ರ ಠೇವಣಿ ಸಾಲ (ತ್ರೈಮಾಸಿಕ ಅವಧಿಗೆ-ಹಿರಿಯ ನಾಗರಿಕರಿಗೆ)

    11.50 %

    11.50 %

    17

    ವೇತನದಾರರಿಗೆ – ವೇತನ ಆಧಾರಿತ ಸಾಲ

    14.00 %

    15.00 %

    18

    ವಿಮಾ ಪಾಲಿಸಿ/ ಎನ್.ಎಸ್.ಸಿ/ಕೆ.ವಿ.ಸಿ/ಸರಕಾರಿ ಡಿಬೆಂಚರ್/ ಇತರ ಅಡವು ಸಾಲ

    10.00 %

    11.00 %

    ವಿ.ಸೂ. 1. ಉತ್ಪತ್ತಿ ಈಡಿನ ಸಾಲದ ಮ್ಹಾಲು ದಾಸ್ತಾನಿನ ವಿಮಾ ಬಾಬ್ತು ಮ್ಹಾಲಿನ ಮೌಲ್ಯಕ್ಕೆ ಶೇ.0.50 ರಷ್ಟು ವಿಮಾ ಪ್ರೀಮಿಯಂ ಪಡೆಯಬೇಕು.

    2. ಸಾಲಗಳ ಸುಸ್ತಬಾಕಿ ಮೊತ್ತಕ್ಕೆ ಶೇ.3.00 ರಂತೆ ದಂಡನೆ ಬಡ್ಡಿ ಸೇರಿಸಿ ಪಡೆಯುವುದು.

    3. ಮ್ಹಾಲು ದಾಸ್ತಾನು ಮೌಲ್ಯದ ಶೇ.70 ರಷ್ಟು ಸಾಲ ಪಡೆದಿರಬೇಕು. ಸದರಿ ಮ್ಹಾಲಿನ ಮೇಲೆ ಶೇ.70 ರಷ್ಟಕ್ಕಿಂತ ಕಡಿಮೆ ಸಾಲ ಇರುವ ಮೌಲ್ಯದ ಮೇಲೆ ಶೇ.3.00 ರಷ್ಟು ಬಡ್ಡಿ ವಿಧಿಸಬೇಕು. ಮ್ಹಾಲು ಬಂದ ದಿನವೇ ನಿಗದಿತ ಸೇವಾ ಶುಲ್ಕ ಪಡೆಯಬೇಕು (ಮ್ಹಾಲು ಬಂದ ದಿನಾಂಕದಿಂದ ಮುಂದಿನ 6 ತಿಂಗಳವರೆಗೆ ಪುನ: ಸೇವಾ ಶುಲ್ಕ ಪಡೆಯುವ ಅವಶ್ಯಕತೆ ಇರುವುದಿಲ್ಲ)

    4. ರೂ.5 ಲಕ್ಷಕ್ಕಿಂತ ಮೇಲ್ಪಟ್ಟ ಓಡಿ ಸಾಲಕ್ಕೆ ಮಾಸಿಕವಾಗಿ ಬಡ್ಡಿ ವಿಧಿಸುವುದು. ತುರ್ತು ಹೆಚ್ಚುವರಿ ಓವರ್‍ಡ್ರಾಫ್ಟ್ ಸಾಲ(ಇಇಓಡಿ) ಬಡ್ಡಿದರವು ಓಡಿ ಸಾಲದ ಬಡ್ಡಿದರಕ್ಕಿಂತ ಶೇ.3.00 ರಷ್ಟು ಅಧಿಕ ಬಡ್ಡಿ ವಿಧಿಸುವುದು.

    5. ಹಿಟಾಚಿ, ಟಾಟಾ ಐರಿಸ್ ವಾಹನಗಳಿಗೆ ಕೊಟೇಷನ್ ಚೆಸ್ಸಿ ಮೌಲ್ಯದ ಶೇ.60 ರಷ್ಟು ಸಾಲವನ್ನು ಆಡಳಿತ ಮಂಡಲಿ ಮಂಜೂರಾತಿ ನಂತರವೇ ನೀಡುವುದು.

    6. ಅಲ್ಪಾವಧಿ ಸಾಲ ಹಾಗೂ ಡಿ.ಎಲ್,ಸಿ.ಸಿ.ಡಿ.ಎಲ್,& ಎಸ್.ಹೆ.ಜಿ.ಯೋಜನೆ ಸಾಲ ಹೊರತುಪಡಿಸಿ ಉಳಿದ ಎಲ್ಲಾ ಕೃಷಿಯೇತರ ಹೊರಬಾಕಿ ಮತ್ತು ವಿತರಿಸುವ ಸಾಲಗಳ ತಗಾದೆಯನ್ನು ವಾೈದೆ ದಿನ ಯಾ ಅದರೊಳಗೆ ಮರುಪಾವತಿಸಿದಲ್ಲಿ ನಿಗದಿತ ಬಡ್ಡಿದರದಲ್ಲಿ ಶೇ.0.50 ನ್ನು ಸಂಘದಿಂದ ಬಡ್ಡಿ ರಿಯಾಯಿತಿ ನೀಡುವುದು. ಒಂದು ಆರ್ಥಿಕ ವರ್ಷದಲ್ಲಿ ಕಂತು ಸುಸ್ತಿಬಾಕಿಯಾದಲ್ಲಿ ಆ ತಿಂಗಳು ಸೇರಿ ಆ ಆರ್ಥಿಕ ವರ್ಷದ ಮುಂದಿನ ಎಲ್ಲಾ ಕಂತು / ತಗಾದೆಗೆ ಸದರಿ ಸಂಘದ ಬಡ್ಡಿ ರಿಯಾಯಿತಿ ರದ್ದಾಗುತ್ತದೆ. ಸಂಘದ ಬಡ್ಡಿ ರಿಯಾಯಿತಿ ಮೊತ್ತವನ್ನು ರಶೀದಿಯಲ್ಲಿ ಉಲ್ಲೇಖಿಸುವುದರೊಂದಿಗೆ ಸಾಲದ ಖಾತೆಗೆ ಪೋಸ್ಟಿಂಗ್ ಮಾಡುವುದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು.

    7. ಕೃಷಿಕರಿಗೆ ನೀಡಲಾಗುವ ಖಾಸಗಿ ನೋಂದಣಿಯ ವಾಹನ ಸಾಲದ ಮರುಪಾವತಿಯನ್ನು ತ್ರೈಮಾಸಿಕ ಕಂತುಗಳಲ್ಲಿ ಮತ್ತು ವಾಹನ ಮೌಲ್ಯದ 100% ಯಾ ಎನ್.ಸಿ.ಎಸ್.ಮಿತಿಯ 5 ಪಟ್ಟು ಯಾ 15 ಲಕ್ಷ ಇವುಗಳಲ್ಲಿ ಯಾವುದು ಕಡಿಮೆಯೋ ಆ ಮೊತ್ತದವರೆಗೆ ಹೊಸ ವಾಹನಕ್ಕೆ ಸಾಲ ನೀಡಬಹುದು.

    8. ವೈಯಕ್ತಿಕ ಸಾಲವನ್ನು ಸಂಘದ ಕಾರ್ಯಕ್ಷೇತ್ರದಲ್ಲಿರುವ ಎ ಡಿ&ಸಿ ತರಗತಿ ಸದಸ್ಯರಿಗೆ ಮತ್ತು ಸುತ್ತಮುತ್ತಲಿನ ಗ್ರಾಮಗಳಾದ ಸಿದ್ದಾಪುರ, ಹೊಸಂಗಡಿ, ಉಳ್ಳೂರು, ಮಚ್ಚಟ್ಟು, ಕೊಡ್ಲಾಡಿ, ಬೆಳ್ಳಾಲ ಹಾಗೂ ಕೆರಾಡಿ ಗ್ರಾಮಸ್ಥರಿಗೆ ಮಾತ್ರ ನೀಡುವುದು.

Interest Rate Chart


11-10-2023 ರಿಂದ ಅನ್ವಯವಾಗುವಂತೆ

 Fixed Deposite

 

 30 Days to 45 Days

 4.00%

 46 Days to 90 Days

 4.50%

 91 Days to 180 Days

 6.50%

 181 Days to 364 Days

 8.00 %

 1 Year above upto 2 Years

 9.00 %

 2 Year above upto 5 Years

 8.25 %

 5 Years above upto 10 Years

 7.75 %

 Savings Bank A/C (SB)

 3.00 %

 Compusory Deposite (CD)

 6.50 %

 Recurring Deposite (RD) - 1 Year

 6.50 %

                                - 2 Years

 6.75 %

                                - 3 Years

 7.00 %

                                - 5 Years

 7.25 %

 Akshaya Cash Certificate (Double) - Others

 108 Month

 Akshaya Cash Certificate (Double) - Senior Citizen

 100 Month

 ಕರೆ ಠೇವಣಿ ಮೊತ್ತ ಕನಿಷ್ಟ 10 ಲಕ್ಷ ಮೇಲ್ಪಟ್ಟು

 8.50 %
ವಾೈದೆ ಕನಿಷ್ಟ 3 ತಿಂಗಳು, ಗರಿಷ್ಟ 1 ವರ್ಷ

 * ಹಿರಿಯ ನಾಗರಿಕರಿಗೆ 180 ದಿನ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಗೆ ಠೇವಣಾತಿ ಮೇಲೆ ಶೇ.0.50 ಅಧಿಕ ಬಡ್ಡಿ ನೀಡುವುದು.
* ನಿರಂತರ ಠೇವಣಿ ಬಡ್ಡಿದರವು ವಾೈದೆ ಠೇವಣಿಗೆ ನೀಡುವ ಅತ್ಯಧಿಕ ಬಡ್ಡಿದರಕ್ಕಿಂತ ಶೇ.1 ರ ಅಧಿಕ ಬಡ್ಡಿಯಾಗಿರುತ್ತದೆ.
* ಹೆಚ್ಚಿನ ಅವಧಿ (ಮುಂಚಿತವಾಗಿ ತೆಗೆಯಲ್ಪಡುವ ಠೇವಣಿಯ ವಾೈದೆ ದಿನಾಂಕಕ್ಕಿಂತ ಹೆಚ್ಚಿನ ಅವಧಿ) ಮತ್ತು ಹೆಚ್ಚಿನ ಮೊತ್ತದೊಂದಿಗೆ ಪುನ: ನಮ್ಮಲ್ಲಿ ವಿನಿಯೋಗಿಸುವ ಠೇವಣಿ ಹೊರತುಪಡಿಸಿ ವಾೈದೆ ಮುಂಚಿತವಾಗಿ ತೆಗೆಯಲ್ಪಡುವ ಠೇವಣಿಗಳಿಗೆ ಶೇ.1.00 ರಂತೆ ಬಡ್ಡಿ ಕಡಿತಗೊಳಿಸಲಾಗುವುದು.
* ಪ್ರಗತಿ ಠೇವಣಿಗೆ 6 ತಿಂಗಳ ಮೇಲ್ಪಟ್ಟು ಅವಧಿಗೆ ಮಾಸಿಕ ಕನಿಷ್ಟ ಬಾಕಿ ಮೊತ್ತಕ್ಕೆ ಶೇ.2.00ಬಡ್ಡಿ ನೀಡಲಾಗುವುದು.
* ಅವಧಿ ನಂತರ ಮೂವತ್ತು ದಿನದೊಳಗೆ ನವೀಕರಣಗೊಳ್ಳುವ ಠೇವಣಿ ವಾೈದೆ ದಿನ ಜ್ಯಾರಿಯಲ್ಲಿರುವ ಬಡ್ಡಿದರದಂತೆ ನವೀಕರಿಸಬಹುದು. ಮೂವತ್ತು ದಿನದ ನಂತರ ಚಾಲ್ತಿಯಲ್ಲಿರುವ ಬಡ್ಡಿದರದಂತೆ ನೀಡುವುದು.

 

Facilities and Services


Locker facility,
        Ration shop
        Financial services to purchase of land, buildings, Flats, Vehicles, Education Loan
        Construction of House, Construction of Gowdown for agricultural Produce
        Fertilizer, Pesticides, Seeds and Agricultural impliments Shop for farmers
        Yashaswani scheme for farmers
        Financial assistance to Self Helf Group
        Financial assistance to Dairy farms
        Agricultural products like Marketing of Areca, Pepper, and Coco through MASS

        (Mangalore Agriculturist Sahakari Sangha Ltd)


Statistical Data as on 31-03-2024 Audited


1.

 Number of Members

 18932

2.

 Share Capital

 Rs. 2,58,10,725.00

3.

 Deposits

 Rs. 164,09,66,022.16

4.

 Loans to Members

 Rs. 173,05,70,444.00

5.

 Reserves

 Rs. 11,08.35,147.45

6.

 Funds

 Rs. 29,53,71,059.85

7.

 Borrowings from DCC bank

 Rs. 44,80,62,114.00

8.

 Net Profit

 Rs. 3,28,25,239.18

9.

 Audit Classification

 `A`

Contact Details


Head Office 

MANANJE VYAVASAYA SEVA SAHAKARI SANGHA NIYAMITHA,
POST : KAMALASHILE – 576 229,
KUNDAPURA TALUK, UDUPI DIST
Mob No: 99729 05299 (GM), 82965 49279 (AGM)
Email : Mananjevssbkudupimlr@gmail.com

Branches

MANANJE BRANCH: Mobile: 9535917669

HALLIHOLE BRANCH: Mobile: 9483457249, 9148849249

YADAMOGE BRANCH: Mobile: 9535917689

AJRIHARA BRANCH: Mobile: 9535917659, 7899724659

SIDDAPURA BRANCH: Mobile: 9008119949

MANANJE DEPOT: Mobile: 8296549269

HALLIHOLE DEPOT: Mobile: 8277629259

YADAMOGE DEPOT: Mobile : 8296549289

AJRIHARA DEPOT: Mobile : 8296549159